Raga: Saraswathi
Taala: Roopaka
Composition:


Scale:
ಸ ರಿ2 ಮ2 ಪ ದ2 ಸ  || ಸ ನಿ2 ದ2 ಪ ಮ2 ರಿ2 ಸ
s r2 m2 p d2 S || S n2 d2 p m2 r2 s


||ಪಲ್ಲವಿ||
ಸರಸ್ವತಿ ನಮೋಸ್ತುತೇ ಶಾರದೆ ವಿದ್ಯಾಪ್ರದೆ||

||ಅನುಪಲ್ಲವಿ||
ಕರದ್ರುತ ವೀಣಾ ಪುಸ್ತಕ ವರಮಣಿ ಮಾಲಾ ಅಲಂಕೃತೆ||

||ಚರಣ||
ನರಹರಿನುತ ವಿಪಿಲಾಳಿತ ನವಮಣಿಯುತ ಕಂಭುಗಳೇ||
ಸುರಸೇವಿತಾ ಪದಯುಗಳೇ ಸುಧಾಸಾರ ಸಮದವಳೇ||


||Pallavi||
Saraswathi namoosthuthe shaarade vidyaaprade||

||Anupallavi||
Karadrutha veena pusthaka varamani maala alankruthe||

||Charana||
Naraharinutha vipilaalitha navamaniyutha kambhugale||
Suraseevitaa padayugale sudhasaara samadavale||


Advertisements