Raga: Kalyani
Taala: Roopaka
Composition: Basavanna


Scale:
ಸ ರಿ2 ಗ3 ಮ2 ಪ ದ2 ನಿ3 ಸ  || ಸ ನಿ3 ದ2 ಪ ಮ2 ಗ3 ರಿ2 ಸ
s r2 g3 m2 p d2 n3 S || S n3 d2 p m2 g3 r2 s


||ಪಲ್ಲವಿ||
ನೂರನೋದಿ ನೂರಕೇಳಿದರೇನು||

||ಚರಣ||
ಆಸೆ ಹರಿಯದು ಕೋಶ ಬಿಡದು ಮಜ್ಜುನ ಕೆರೆದು ಫಲವೇನು||
ಜಾತಿಡುಂಬರ ನೋಡಿ ನಗುವ ನಮ್ಮ ಕೂಡಲ ಸಂಗಮ ದೇವ||


||Pallavi||
Nooranoodi noorakelidareenu||

||Charana||
Aase hariyadu koodha bidadu majjuna keredu phalavenu||
Jaathidumbara nodi naguva namma koodala sangama deva||


 

Advertisements