Raga: Bhageshri
Taala: Thrishranade
Composition: Akka Mahadevi


Scale:
ಸ ರಿ2 ಗ2 ಮ1 ದ2 ನಿ2 ಸ  || ಸ ನಿ2 ದ2 ನಿ2 ಪ ಮ1 ಗ2 ರಿ2 ಸ
s r2 g2 m1 d2 n2 S || S n2 d2 n2 p m1 g2 r2 s


||ಪಲ್ಲವಿ||
ಎಲ್ಲ ನೀವೇ ಎಲ್ಲ ನೀವೇ ಚೆನ್ನ ಮಲ್ಲಿಕಾರ್ಜುನ||

||ಅನುಪಲ್ಲವಿ||
ಸರ್ವ ಭರಿತನಾಗಿ ಎನಗೆ ಮುಖ ತೋರು ಮುಖ ತೋರು||

||ಚರಣ||
ವನವೆಲ್ಲ ನೀವೇ [ಎಲ್ಲ ನೀವೇ (2)] ಚೆನ್ನ ಮಲ್ಲಿಕಾರ್ಜುನ||
ವನವೆಲ್ಲ ನೀವೇ ವನದೊಳಗಣ ದೇವ||
ತಿರುವೆಲ್ಲ ನೀವೇ [ಎಲ್ಲ ನೀವೇ (2)] ತರುವಿನೊಳಗಾಡುವ||
ಖಗ ಮೃಗವೆಲ್ಲ ನೀವೇ ಚೆನ್ನ ಮಲ್ಲಿಕಾರ್ಜುನ||


||Pallavi||
Yella neeve yella neeve chenna mallikaarjuna||

||Anupallavi||
Sarva bharithanaagi yenage mukha thoru mukha thoru||

||Charana||
Vanavella neeve [yella neeve (2)] chenna mallikaarjuna||
Vanavella neeve vanadolagana deeva||
Thiruvella neeve [yella neeve (2)] tharuvinolagaaduva||
Khaga mrugavella neeve chenna mallikaarjuna||


 

Advertisements