Raga: Kathanakuthuhala
Taala: Chathurashra Eka
Composer: Narananga Rao


Scale:
ಸ ರಿ2 ಮ1 ದ2 ನಿ3 ಗ3 ಪ || ನಿ3 ದ2 ಪ ಮ1 ಗ3 ರಿ2 ಸ
s r2 m1 d2 n3 g3 p S|| S n3 d2 p m1 g3 r2 s


||ಪಲ್ಲವಿ||
ಮುರಿಯಲು ಶಿವಧನು ಯೇನಾನಂದವು|| ಮನದೊಳಗಾದುದು ಪೊಡವಿಯ ಸುತೆಗೆ||

||ಚರಣ 1||
ಮೆರೆವಾ ನಾಚಿಕೆಯಂದದಿ ಬಂದು|| ಮಾಲೆಯ ಸುಡಿದಳಾ ರಾಮನಿಗೆ||

||ಚರಣ 2||
ಸುರಿದರು ಮಲರಿನ ಮಳೆಯನು ಸುರರು|| ಸುರ ದುಂದುಭಿಗಳು ಮೊಳಗಿರುವಾಗ||

||ಚರಣ 3||
ಸುರನರ ಮುನಿಗಳು ಧೈರ್ಯವ ಪಡೆದರು|| ಸಕಲ ಸೃಷ್ಟಿಯೇ ಹಿಗ್ಗಿದು ಆಗ||


||Pallavi||
Muriyalu shivadhanu yenaanandavu|| Manadolagaadudu podaviya suthege||

||Charana 1||
Merevaa naachikeyandadi bandu|| Maaleya sudidalaa raamanige||

||Charana 2||
Suridaru malarina maleyanu suraru|| Sura dundubhigalu molagiruvaaga||

||Charana 3||
Suranara munigalu dhairayava padedaru|| Sakala srushtiye higgidu aaga||


 

Advertisements