Raga: Behag
Taala: Aadi


Scale:
ಸ ಗ3 ಮ1 ಪ ನಿ3 ದ2 ನಿ3 ಸ|| ಸ ನಿ3 ದ2 ಪ ಮ1 ಗ3 ಮ1 ಗ3 ರಿ2 ಸ
s g3 m1 p n3 d2 n3 S|| S n3 d2 p m1 g3 m1 g3 r2 s


||ಪಲ್ಲವಿ||
ಏನು ವಿನೋದವಿದು ನಮ್ಮ ಶ್ರೀ ನಿಲಯನ ಗುಣಗಾನ ಮಾಡುವುದು||

||ಚರಣ 1||
ಮಾನಸ ಮಂದಿರದಿ ಕೃಷ್ಣನ ಕಾಣಲು ಬಯಸುವ ಜನಕೆ ವಿಧಾನ||
ಶಸ್ತ್ರ ವಿಚಾರ ತತ್ವ ವಿಹಾರ ಭಕ್ತ ಜನಕೆ ಇದು ಪರಮಾಧಾರ||

||ಚರಣ 2||
ಶ್ರೀಶನ ನೋಟ ಭೂಸುರಕೂಟ ದಾಸಜನಕೆ ಇದು ಭೂವೈಕುಂಠ||
ಸಿಕ್ಕಿತು ಕಾಂತಿ ಪೊಕ್ಕಿತು ಶಾಂತಿ ಭಕ್ತ ಪ್ರಸನ್ನನು ಬಿಡಿಸಿದ ಭ್ರಾಂತಿ||


||Pallavi||
Yenu vinodavidu namma shree nilayana gunagaana maaduvudu||

||Charana 1||
Maanasa mandiradi krishnana kaanalu bayasuva janake vidhaana||
Shastra vichaara thathva vihaara bhaktha janake idu paramaadhaara||

||Charana 2||
Shreeshana nota bhusurakuta daasajanake idu bhuvaikunta||
Sikkithu kaanthi pokkithu shanthi bhaktha prasannannanu bidisida bhranthi||


 

Advertisements