Raga: Hamsadhwani
Taala: Aadi


Scale:
ಸ ರಿ2 ಗ3 ಪ ನಿ3 || ನಿ3 ಪ ಗ3 ರಿ2 ಸ
s r2 g3 p n3 S|| S n3 p g3 r2 s


||ಪಲ್ಲವಿ||
ಪ್ರಭೋ ವರಗುರು ವಿನಾಯಕ|| ಶರಣು ನಿನ್ನಡಿಗೆ ಗಣನಾಯಕ||

||ಚರಣ 1||
ಮೂರ್ಲೋಕದೊಡೆಯ ಕಾಪಾಡೋ ತಂದೆ|| ನಿನ್ನ ಚರಣವ ನಾ ನಂಬಿ ಬಂದೆ||
ಸಿದ್ಧಿ ಬುದ್ಧಿಯ ನೀ ನೀಡು ತಂದೆ|| ವಿಶ್ವದ ಚೇತನ ನೀನಾಗು ತಂದೆ||

||ಚರಣ 2||
ಪಾಶಾಂಕುಶಧಾರ ಮೋದಕ ಪ್ರಿಯನೇ|| ಮಹಾಭಾರತದ ಓ ಲಿಪಿಕಾರನೇ||
ದೇವರ ದೇವನೇ ವಿಘ್ನನಿವಾರನೆ|| ಮಂಗಳ ವೆಸಗುನಿ ಏಕದಂತನೇ||

||ಚರಣ 3||
ಶ್ರೀ ಕರ ಸದ್ಗುರು ಲಂಬೋದರನೇ|| ಅಣುತೃಣ ಕಾಷ್ಟದಿ ಪರಿಪೂರ್ಣರೂಪಣೆ||
ಹೃನ್ಮಯಾ ಚಿನ್ಮಯ ಆದಿ ದೇವನೇ|| ಸುತರನ ಸಲಹೊ ವಕ್ರ ತುಂಡನೆ||


||Pallavi||
Prabho varaguru vinayaka|| Sharanu ninnadige gananaayaka||

||Charana 1||
Murlokadodeya kaapaado thande|| Ninna charanava naa nambi bande||
Sidhi budhiya nee needu thande|| Vishwada chethana neenaagu thande||

||Charana 2||
Pashankushadhara modaka priyane|| Mahabharathada oo lipikaarane||
Devara devane vignanivaarane|| Mangala vesaguni ekadanthane||

||Charana 3||
Shree kara sadguru lambodarane|| Anuthruna kaashtadi paripurnaroopane||
Hrunmaya chinmaya aadi devane|| Sutharana salaho vakra thundane||


 

Advertisements