Raga: Abhogi
Taala: Aadi
Composer: Purandaradasa


Scale:
ಸ ರಿ2 ಗ2 ಮ1 ದ2 || ದ2 ಮ1 ಗ2 ರಿ2 ಸ
s r2 g2 m1 d2 S|| S d2 m1 g2 r2 s


||ಪಲ್ಲವಿ||
ಹರಿಕುಣಿದ ನಮ್ಮ ಹರಿಕುಣಿದ||
ಅಕಳಂಕ ಚರಿತ ಮಕರ ಕುಂಡಲ ಧರ|| ಸಕಲರ ಪಾಲಿಪೊ ಹರಿಕುಣಿದ||

||ಚರಣ 1||
ಅರಳೆಲೆ ಮಾಗಾಯಿ ಕೊರಳ ಮುತ್ತಿನ ಸರ|| ತರಳೆಯರೊಡಗೂಡಿ ಹರಿಕುಣಿದ||
ಅಂದುಗೆ ಕಿರುಗೆಜ್ಜೆ ಬಿಂದುಲಿ ಬಾವುಲಿ||ಚಂದದಿ ನಲಿಯುತ ಹರಿಕುಣಿದ||

||ಚರಣ 2||
ಉಟ್ಟ ಬಟ್ಟೆಯದಟ್ಟಿ ಇಟ್ಟ ಕಾಂಚಿಯಧಾಮ|| ದಿಟ್ಟ ಮಲ್ಲರ ಗಂಡ ಹರಿಕುಣಿದ||
ಪರಮ ಭಾಗವತರ ಕೇರಿಯೊಳಾಡುವ|| ಪುರಂದರ ವಿಠ್ಠಲ ಹರಿಕುಣಿದ||


||Pallavi||
Harikunida namma harikunida||
Akalanka charitha makara kundala dhara|| Sakalara paalipo harikunida||

||Charana 1||
Aralele maagaayi korala muthina sara|| Tharaleyarodagudi harikunida||
Anduge kirugejje binduli baavuli||Chandadi naliyutha harikunida||

||Charana 2||
Utta batteyadatti itta kanchiyadhama|| Ditta mallara ganda harikunida||
Parama bhagavathara keriyolaaduva|| Purandara vittala harikunida||


 

Advertisements