Raga: Ragamalike
Taala: Aadi


||ಪಲ್ಲವಿ||
ಹೂ ಬೇಕೇ ಹೂ ಪರಿಮಳದ ಪರಮ ಪುರುಷ ನಮ್ಮ ಕೃಷ್ಣನ ತೋಟದ||

ರಾಗ: ಷಣ್ಮುಖಪ್ರಿಯ
||ಚರಣ 1||
ಮಲ್ಲಿಗೆ ಸಂಪಿಗೆ ಜಾಜಿ ಸೇವಂತಿಗೆ ಮಲ್ಲೆ ಗುಲಾಬಿ ತಾವರೆ ಪಾರಿಜಾತ||
ಎಲ್ಲ ವಿಧದ ಮನಃ ಕ್ಲೇಶವಕಳೆಯುವ ಪುಲ್ಲಲೋಚನಾ ನಮ್ಮ ಕೃಷ್ಣನ ತೋಟದ||

ರಾಗ:ಹಿಂದುಸ್ಥಾನಿ ಕಾಫಿ
||ಚರಣ 2||
ದಾರದಿ ಕಟಿಲ್ಲ ಮಾರುಹಾಕುವರಿಲ್ಲ ಕೇರಿ ಕೇರಿಯಲ್ಲಿ ಮಾರುವುದಲ್ಲ||
ಭೂರಿ ಭಕುತಿಎಂಬ ಭಾರಿಯ ಬೆಲೆಗಿಂತ ಮಾರೆಂದು ಪೇಳಿದ ಶೌರಿಯ ಸೊಬಗಿನ||

ರಾಗ: ಹಿಂದೋಳ
||ಚರಣ 3||
ರಂಗು ರಂಗುಗಳಿಂದ ಕಂಗೊಳಿಸುವ ಸರ್ವ ಬಂಗಾರದ ಸವಿ ರಂಜಿಸುವ||
ಸಿಂಧು ಶಯನ ಪ್ರಸನ್ನ ಶ್ರೀ ಮಾಧವ ಅಂಗ್ರಿಯ ಸಂಗನ ಮಂಗಳಕರವಾದ||


||Pallavi||
Hu beke hu parimalada parama purusha namma krishnana thotada||

Raga: Shanmukhapriya
||Charana 1||
Mallige sampige jaaji sevanthige malle gulaabi thavare parijatha||
Yella vidhada manah kleshavakaleyuva pullalochana namma krishnana thotada||

Raga:Hindusthani Kaphi
||Charana 2||
Daaradi kaatilla maaruhaakuvarilla keri keriyalli maaruvudalla||
Bhuri bhakuthiyemba bhariya belegintha maarendu pelida showriya sobagina||

Raga: Hindola
||Charana 3||
Rangu rangugalinda kangolisuva sarva bangarada savi rajisuva||
Sindhu shayana prasanna shree maadhava anghriya sangana magalakaravada||


 

Advertisements