Raga: Madhyamavathi
Taala: Aadi
Composer:Purandaradasa


Scale:
ಸ ರಿ2 ಮ1 ಪ ನಿ2 || ನಿ2 ಪ ಮ1 ರಿ2 ಸ
s r2 m1 p n2 S|| S n2 p m1 r2 s


||ಪಲ್ಲವಿ||
ಪಾಲಿಸೆಮ್ಮ ಮುದ್ದು ಶಾರದೆ ನಾಲಿಗೆಯಲ್ಲಿ ನಿಲ್ಲಬಾರದೇ||
ಲೋಲ ಲೋಚನ ತಾಯೆ ನಿರುತಾ ನಂಬಿದೆ ನಿನ್ನ||

||ಚರಣ 1||
ಅಕ್ಷರಕ್ಷರ ವಿವೇಕ ನಿನ್ನ ಕುಕ್ಷಿಯೊಳಿರೇಳು ಲೋಕವ||
ಸಾಕ್ಷಾತ್ಕಾರದಿಂದ ಒಲಿದು ರಕ್ಷಿಸು ತಾಯೆ||

||ಚರಣ 2||
ಶೃಂಗೇರಿ ಪುರನೆಲವಾಸಿನಿ ದೇವಿ ಸಂಗೀತ ಗಾನವಿಲಾಸಿನಿ||
ಮಂಗಳ ಗಾತ್ರಾಳೆ ಬಳಿರೆ ಬ್ರಹ್ಮನ ರಾಣಿ||

||ಚರಣ 3||
ಸರ್ವಾಲಂಕಾರದಯೆ ಮೂರುತಿ ನಿನ್ನ ಚರಣವ ಸ್ತುತಿಸುವೆ ಕೀರುತಿ||
ಗುರುಮೂರ್ತಿ ಪುರಂದರ ವಿಠ್ಠಲನ ಸ್ತುತಿಸುವ||


||Pallavi||
Paalisemma muddu shaarade naaligeyalli nillabaarade||
Loola lochana thaye niruthaa nambide ninna||

||Charana 1||
Aksharakshara viveka ninna kukshiyolirelu lokava||
Saakshaathkaaradinda olidu rakshisu thaye||

||Charana 2||
Shringeri puranelavaasini devi sangeetha gaanavilaasini||
Mangala gaathraale balire brahmana rani||

||Charana 3||
Sarvaalankaaradaye muuruthi ninna charanava sthuthisuve keeruthi||
Gurumurthi purandara vittalana sthuthisuva||


 

Advertisements