||ಪಲ್ಲವಿ||
ಆರಭಿ ರಾಗ ಪ್ರಿಯೇ ಶಂಕರಿ||
ಆನಂದಭೈರವಿಯೇ||
ಪರಶಿವನ ಸತಿ ಪರಮ ಕಲ್ಯಾಣಿ||
ಏನೆಂದು ಪೊಗಳಲಿ ಹಂಸಧ್ವನಿ ಶಿವಕಾಮಸುಂದರಿ||

ಗಗಪಪನಿನಿಸ ನಿಸನಿಗರೀ ಸರೀಸ ರಿಸನಿಪ ಗಪಾಗ ಪಗರಿಸ||
ಸನಿದಾ ನಿಸರಿಗಾಮ ಪಮ ದಾ ನಿಸರಿ ಸಾನಿದನಿ ಸನೀದಪಮಗರಿ||
ಸನಿಸ ಗಾರಿಗಾ ಮಪಗಮ ಪದಪರಿಸಾ ನಿದಪಾ ದಪಾಮಗರಿ||
ದಸರೀ ಮಗರಿ ಪಾಮಗರಿ ಮಾಗರಿ ದದಪಮ ಪದಸಾ ನಿದಾಪಾ ಮಗರಿ||

ಸಂತಸವ ನೀಡೆ ಸಾರಂಗ ಪಾಣಿ ದೇವಿ||
ಶರಣವೆ ಗತಿಯೆಂಬೆ ಸಾಮಜಗಾಮಿನಿ||
ಚಿಂತೆಯ ಕಳೆವ ಮೋಹನ ರೂಪಿಣಿ||
ಎಂತು ವರ್ಣಿಸಲಮ್ಮ ಶ್ರೀ ಲಲಿತಾಂಬೆ||

ಮದಗಾ ಮದಸ ಗಮದನಿ ಸಗಮದನಿ ದಾ ಸನಿದಾ ರಿಸನಿದಾ ಗರಿಸನಿದಾ||
ಪಾದ ಗಪದಸರಿಗ ಸರಿದಸ ಪದ ಗರೀ ಸರಿಗರಿ ದಸರಿಸ ಪದಸದ ಗಾ||
ಪದಸದ ಪಮಾ ಪದಮಗರಿ ಸರಿಗಸರೀ ದದಸಸರಿರಿ ಮಮಪದದಪಮಾ||
ಪದನಿಸ ರೀಸ ದಾಪಮ ರಿಗಮರಿಸ ರೀಸಪಾಮ ನಿದಾಪ ಮ ರಿಗಮರಿಸ||
ದಸರೀ ಮಗರಿ ಪಾಮಗರಿ ಮಾಗರಿ ದದಪಮ ಪದಸಾ ನಿದಾಪ ಮಗರಿ||

ಕಾನಡ ರಾಗದಿಂ ಪಡುವೆನೇ ದೇವಿ||
ಕರುಣಾಮಯಿ ದೇವಿ ಪರಮ ಭೈರವಿ||
ಕಾಪಾಡು ತಾಯೆ ಪೂರ್ವಿ ಕಲ್ಯಾಣಿ||
ಜಯ ಕೃಷ್ಣ ಸೋದರಿ ಮಧ್ಯಮಾವತಿ ದೇವಿ||

ರಿಮಪನಿ ಸರಿಸಾ ನಿಸನಿಪ ಮಪಮರೀ ಸರಿಮಪನಿ ಸಾನಿಪಾಮ ಮರಿಸ||
ನಿದಾಸ ರಿಗ ರಿಗಾಮ ಪದಪಸಾನಿದಾ ಗರಿನಿದಮಗ ನಿದಮಗರಿಗರಿ||
ನಿಸಾ ಗಾರಿಗಮ ಪಾದಾನಿಸರಿ ಸಾಪಾ ಗರಿ ಸನಿದಪ ಮಗರಿಸ||
ರಿಗಮದಾನಿ ಮದನಿಸರಿಗ ಮರಿಸನಿ ಪಾರೀ ರಿಸನಿಪಾ ನಿಪಮ ಗಮರಿಸ||
ದಸರೀ ಮಗರಿ ಪಾಮಗರಿ ಮಾಗರಿ ದದಪಮ ಪದಸಾ ನಿದಾಪಾ ಮಗರಿ||

Advertisements