ರಾಗ: ಕಲ್ಯಾಣಿ
ತಾಳ: ಆದಿತಾಳ
ರಚನೆ : ಸ್ವಾತಿ ತಿರುನಾಳ್

|ಪಲ್ಲವಿ||
ಸಾರಸ ಸುವದನ ಮಹನೀಯ ಚರಿತ
ಜಯ ಜಯ ಸಕಲ ವಿಭುಧ ವರಪರಿಣತ||

||ಅನುಪಲ್ಲವಿ||
ಮಾರಮಣ ವರದಾರ್ಚಿತ||
ಮಾಯಾ ಮೇಯ ನಿಖಿಲ ಜನ ಶರಣ||

||ಚರಣ||
ಪಂಕಜ ರುಚಿಮದ ಹಲನಯ ನಾರಿಣಿ||
ಶೂದನ ಸೀದನ ಭಾನು||
ಕುಲ ತಿಲಕ ಪಣಿಶಯನಾ||
ಶಂಕರ ವಿಧಿ ಹರಿ ಸನ್ನುತ ||
ಸಾರಸ ನಾಭ ಮನೋಹರ||

Advertisements