Raga: Shudha dhanyasi
Taala: Khanda chaapu
Composer: Purandaradasa

ಸ ಗ2 ಮ1 ಪ ನಿ2 ಸ
ಸ ನಿ2 ಪ ಮ1 ಗ2 ಸ

||ಉಗಭೋಗ||
ಏಳುತ್ತ ಗೋವಿಂದಗೆ ಕೈಯ್ಯ ಮುಗಿವೇ||
ಕಣ್ಣಿವೆ ತೆಗೆದು ನೋಡುವೆ ಶ್ರೀ ಕೃಷ್ಣನ||
ನಾಲಿಗೆ ತೆಗೆದು ನಾರಾಯಣ ನರಹರಿ||
ಶೋಡ ಸಾಸಿರ ಗೋಪಿಯರ ಅರಸ||
ಎನ್ನಾಳುವ ದೊರೆಯೆ ಪುರಂದರ ವಿಠಲ||

||ಪಲ್ಲವಿ||
ನಾರಾಯಣ ನಿನ್ನ ನಾಮದ ಸ್ಮರಣೆಯ||
ಸಾರಾಮ್ರತವು ಎನ್ನ ನಾಲಿಗೆಗೆ ಬರಲಿ||

||ಚರಣ 1||
ಕಷ್ಟದಲ್ಲಿರಿಲಿ ಉತ್ಕ್ರಷ್ಟದಲ್ಲಿರಲಿ||
ಎಷ್ಟಾದರು ಮತಿಗೆಟ್ಟು ಇರಲಿ||
ಕೃಷ್ಣ ಕೃಷ್ಣ ಎಂದು ಶಿಷ್ಟರು ಪೇಳುವ||
ಅಷ್ಟಾಕ್ಷರ ಮಹಾ ಮಂತ್ರದ ನಾಮವ||

||ಚರಣ 2||
ಸಂತತ ಹರಿ ನಿನ್ನ ಸಾಸಿಸರದ ನಾಮವು ||ಅಂತರಂಗದೊಳಿರಿಸಿ
ಎಂತೋ ಪುರಂದರ ವಿಠಲ ರಾಯನೆ||
ಅಂತ್ಯ ಕಾಲದಲ್ಲಿ ಚಿಂತಿಸೊ ಹಾಗೆ||

||Ugabhoga||
Yelutha govindage kaiyya mugive||
Kannive thegedu noduve sree krishnana||
Nalige thegedu narayana narahari||
Shoda saasira gopiyara arasa||
Yennaaluva doreye purandara vittala||

||Pallavi||
Narayana ninna naamada smaraneya ||
saaraamruthavu yenna naaligege barali||

||Charana 1||
Kashtadallirali uthkrushtadallirali||
Yeshtaadaru mathigettu irali||
Krishna krishna yendu shishtaru peluva||
Ashtaakshra maha manthrada naamava||

||Charana 2||
Santhatha hari ninna saasirada naamavu||
Antharangadolirisi||
Yentho purandara vittala raayane||
Anthya kaaladalli chinthiso haage||

Advertisements