Raga: Jana Sammodini
Taala: Aaditaala
Composer: Purandara Dasa

ಸ ರಿ2 ಗ3 ಪ ದ2 ನಿ2 ಸ
ಸ ನಿ2 ದ2 ಪ ಗ3 ರಿ2 ಸ

||ಪಲ್ಲವಿ||
ಗೋವಿಂದ ನಿನ್ನ ನಾಮವೆ ಚಂದ||

||ಅನುಪಲ್ಲವಿ||
ಅನುರೇಣ ತ್ರಣಕಾಷ್ಟ ಪರಿಪೂರ್ಣ ಗೋವಿಂದ||
ನಿರ್ಮಲಾತ್ಮಕನಾಗಿ ಇರುವುದೆ ಆನಂದ||

||ಚರಣ||
ಸೃಷ್ಟಿ ಸ್ಥಿತಿ ಲಯ ಕಾರಣ ಗೋವಿಂದ||
ಈ ಪರಿ ಮಹಿಮೆಯ ತಿಳಿವುದೆ ಆನಂದ||
ಪರಮ ಪುರುಷ ಶ್ರೀ ಪುರಂದರ ವಿಠಲನ||
ಇಂತಹ ದಾಸನ ನೆನೆವುದೆ ಆನಂದ||

||Pallavi||
Govinda ninna naamave chanda||

||Anupallavi||
Anurenu thruna kaashta paripoorna govinda||
Nirmalaathmakanaagi iruvude aananda||

||Charana||
Srushti sthithi laya kaarana govinda||
Ee pari mahimeye thilivude aananda||
Parama purusha shri purandara vittalana||
Inthaha daasana nenevude aananda||

Advertisements