Raaga: Navarasa Kannada
Taala: Aadi
Composer: Muthaiyya Bhagavathar


ಸ ಗ3 ಮ1 ಪ
ಸ ನಿ2 ದ2 ಮ1 ಗ3 ರಿ2 ಸ


||ಪಲ್ಲವಿ||
,ದುರ್ಗಾದೇವಿ ದುರಿತ ನಿವಾರಿಣಿ||

||ಅನುಪಲ್ಲವಿ||
ಸ್ವರ್ಗಾಪವರ್ಗ ಸೌಖ್ಯದಾಯಿನಿ ಸುರೇಶ ಪಾಲಿನಿ ಸಲಹು ಜನನಿ||

||ಚಿಟ್ಟೀಸ್ವರ|| (2nd Speed)
;ಸಾಸಗಗ ಮಮಪ ಸಾಸ ನಿನಿದದಮ ಗಮಗಪ ನಿದಮ ಗಮಗರಿಸಾ||
;ಮಗರಿಸ ನಿದಮ ಪಪ ಸಸ ಗಗ ಮಾಮಗ ಗರಿ ರಿಸ ಸನಿ ನಿದ ದಮ ಮಗ||ರಿಸ||

||ಚರಣ||
ಪಾಕಾಗ್ನಿ ಸಂಯೋಗದಿ ಜನಿಸಿದ ಪ್ರಣವನಾದ ಸಪ್ತಸ್ವರೋಪಿಣೀ||
ವೀಣಾದಿ ವಾದ್ಯ ನ್ಖತ್ಯ ಗಾನ ವಿನೋದಿನಿ ಹರಿ ಕೇಶಭಾಮಿನಿ||


||Pallavi||
Mamavasada varade mahishaasura suudani amba||

||Anupallavi||
Swargaapavarga sowkhyadaayini sureesha paalini salahu janani||

||Chitte swara|| (2nd Speed)
;s. sgg mmp S.S nnddm gmgp Sndm gmgrs.||
;mgrs Sndm pp ss GG M.MG GR RS Sn nd dm mg||rs||

||Charana||
,Paakaagni samyogadi janisida pranavanaada sapthaswaroopini||
,Veenaadi vaadya nruthya gaana vinoodini hari keesha bhaamini||


Advertisements