Raga: Ragamalike
Tala: Aadi
Composer: Kanakadasa


||ಪಲ್ಲವಿ||
ಯಾದವ ರಾಯ ಬೃಂದಾವನದೊಳು||
ವೇಣು ನಾದವ ಮಾಡುತಿರೆ ನಮ್ಮ||

||ಚರಣ 1||
ರಾಧಾ ಮುಂತಾದ ಗೋಪಿಯರೆಲ್ಲ||
ಮಧುಸೂಧನ ನಿನ್ನ ಸೇವಿಸುತೀರೇ||
ಸುರರು ಅಂಬರದಿ ಸಂದಣಿಸುತೀರೇ||
ಅಪ್ಸರ ಸ್ತ್ರೀಯರು ಮೈ ಮರೆತಿರೆ||

||ಚರಣ 2||
ಕರದಲಿ ಕೊಳಲನು ಊದುತ ಪಡುತ||
ಸ ರಿ ಗ ಮ ಪ ದ ನಿ ಸ್ವರಗಳ ನುಡಿಸುತ||
ಹರಿಹರ ಬ್ರಹ್ಮರು ನಲಿದಾಡುತಿರೆ||
ತುಂಬುರು ನಾರದರು ಪಡುತಿರೆ||

||ಚರಣ 3||
ಅರವಿಂದ ದಳ ನಯನ ಹರೇ ಕೃಷ್ಣ||
ಕರುಗಳ ಸಹಿತ ಗೋಗಳನ್ನೆಲ್ಲ||
ಸಿರಿಕಾಗಿ ನೆಲೆಯಾಗಿ ಕೇಶವ ರಾಯ||
ತಿರುಗುತ ಮೆಲ್ಲ ವರಗೋಪಾಲ||


||Pallavi||
Yadava raya brundavanadolu||
Venu nadava maduthire namma||

||Charana 1||
Radha munthaada gopiyarella||
Madhusudhana ninna sevisuthire||
Suraru ambaradi sandanisuthire||
Apsara sthreeyaru mai marethire||

||Charana 2||
Karadali kolalanu udutha padutha||
Sa ri ga ma pa da ni swaragala nudisutha||
Harihara brahmaru nalidaaduthire||
Thumburu naradaru paduthire||

||Charana 3||
Aravinda dala nayana hare krishna||
Karugala sahitha go galanella||
Sirikaagi neleyaagi keshava raaya||
Thirugutha mella varagopala||


 

Advertisements