Raga: Sindhu bhairavi
Taala: Aadi
Composer: Kanakadasa


Scale:
s r2 g2 m1 g2 p d1 n2 S
S n2 d1 p m1 g2 r1 s n2 s

ಸ ರಿ2 ಗ2 ಮ1 ಗ2 ಪ ದ1 ನಿ2
ನಿ2 ದ1 ಪ ಮ1 ಗ2 ರಿ1 ಸ ನಿ2


||ಪಲ್ಲವಿ||
ಕನಕದಾಸನಿಗೆ ತೋರಿದ ರೂಪವ||
ಎನಗೂ ತೋರಿಸೋ ಕೃಷ್ಣ||

||ಅನುಪಲ್ಲವಿ||
ಝಣ ಝಣರೆನ್ನ ಕುಣಿದಾಡಲು ಮೂಜಗ||
ಕೊಳಲನು ಬಾರಿಸು ಶ್ರೀ ಕೃಷ್ಣ||

||ಚರಣ||
ನೇಮದಿಂದ ಬರಲಿಲ್ಲವೇ ನಾನು||
ಹಣ್ಣು ಕಾಯಿ ತರಲಿಲ್ಲವೇ ನಾನು||
ಪ್ರೇಮದಿಂದ ಬಂದಿರುವೆನು ಕೃಷ್ಣ||
ಉಡುಪಿ ಶ್ರೀ ಕೃಷ್ಣ ನಿನ್ನ ದರುಶನಕೆ||


||Pallavi||
Kanakadasanige thorida rupava||
Yenagu thoriso krishna||

||Anupallavi||
Jhana jhanarenna kunidaadalu mujaga||
Kolalanu barisu sree krishna||

||Charana||
Nemadinda baralillave naanu||
Hannu kaayi tharalillave naaanu||
Premadinda bandiruvenu krishna||
Udupi sree krishna ninna darushanake||


Advertisements