Raga: Aarabhi
Taala: Aadi
Composer: Purandaradasa


Scale:
s r2 m1 p d2 S
S n3 d2 p m1 g3 r2 s
ಸ ರಿ2 ಮ1 ಪ ದ2 ಸ
ಸ ನಿ3 ದ2 ಪ ಮ1 ಗ3 ರಿ2 ಸ


||ಪಲ್ಲವಿ||
ನಲಿದಾಡಿ ಎನ್ನ ನಾಲಿಗೆ ಮೇಲೆ ಸರಸ್ವತಿ ದೇವಿ||
ನಲಿದಾಡಿ ಎನ್ನ ನಾಲಿಗೆ ಮೇಲೆ ಕುಣಿದಾಡಿ ಎನ್ನ ನಾಲಿಗೆ ಮೇಲೆ||

||ಅನುಪಲ್ಲವಿ||
ಸಲಿಲ ಜೋದ್ಭವನ ವದನ ನಿಳಯಳೆ||
ಇಳೆಯೊಳು ಪ್ರತಿಮ ಗುಣಂಬುದಿ ತಾಯೆ||

||ಚರಣ 1||
ಗಲ್ಲು ಗಲ್ಲು ಗಲ್ಲು ಗೆಜ್ಜೆಯ ನಾದ||
ಭಳಿ ಭಳಿರೇ ನಿಮ್ಮ ಹೊಳೆವ ಬೆರಳುಂಗುರ||
ಎಳೆಯ ಮಾವಿನ ತಳಿರ ಪೋಲುವ ದಿವ್ಯ ಪಾದ||
ಥಳ ಥಳಿಸುವ ತೊಡೆ ಪೊಳೆವ ಸುಗುಣಿಯೇ||

||ಚರಣ 2||
ಬೃಂಗಾದ ಸ್ವರ ಹಿಂಗದೆ ಭಕ್ತರ||
ಸಲಹುವ ಭಾರ ಕಂಗಳ ಮನೋಹರ||
ರಂಗ ಪುರಂದರ ವಿಠಲ ರಾಯನ||
ಮಂಗಳ ಮೂರ್ತಿಯ ತೊರೆ ಶುಭಾಂಗಿ||


||Pallavi||
Nalidaade yenna naalige mele saraswathi devi||
Nalidaade yenna naalige mele kunidaade yenna naalige mele||

||Anupallavi||
Salila jodbhavana vadana nilayale||
Ileyolu prathima gunambudi thaaye||

||Charana 1||
Gallu gallu gallu gejjeya naada||
Bhali bhalire nimma holeva beralungura||
Yeleya maavina thalira poluva divya paada||
Thala thalisuva thode poleva suguniye||

||Charana 2||
Brungaada swara hingade bhakthara||
Salahuva bhara kangala manohara||
Ranga purandara vitala rayana||
Mangala murthiya thore shubhangi||


Advertisements