Raga: Hamsanandi
Tala: Aadi


Scale:
s r2 g3 m1 d2 n3 S
S n3 d2 m g2 r2 s


||ಪಲ್ಲವಿ| |
ಕೃಷ್ಣ||
ಕಂಡೆ ನಾ ಕನಸಿನಲಿ ಗೋವಿಂದನ||

||ಸ್ವರ||
ಮಗಗ, ಮಗ ದಮಮ, ದಮ ನಿದದ, ನಿದ ನಿದಮ ಗರಿನಿರಿ||
ತಕ ಝಮ್ ತಜೋಮ್ ತಕ ಝಮ್ ತಜೋಮ್||
ತಕ ಝಮ್ ತಜೋಮ್ ತಕ ಜೋಣು ತಕ ಧಿಮಿ||

ಗಮಗಗ ಮದಮಮ ದನಿದದ ನಿರಿನಿ, ಗಮಗಮ ದಮದನಿ ದನಿರಿನಿ ಗರಿಸನಿ ದಮದನಿ||
ತದಿತ್ತಾ ತದಿಂಗಿನತೋಮ್ ತದಿತ್ತಾ ತದಿಂಗಿನತೋಮ್||
ತದಿತ್ತಾ ತದಿಂಗಿನತೋಮ್||

||ಅನುಪಲ್ಲವಿ||
ಕಂಡೆನಾ ಕನಸಿನಲಿ ಕನಕ ರತ್ನದ ಫಣಿಯ||
ನಂದನ ಕಂದ ಮುಕುಂದನ ಚರಣವ||

||ಚರಣ||
ಉಟ್ಟ ಪೀತಂಬರ ಉಡಿಯ ಕಾಂಚನ ಧಾಮ||
ತೊಟ್ಟ ಮುತ್ತಿನ ಹಾರ ಕೌಸ್ತುಭವು||
ಕಟ್ಟಿದ ವೈಜಯಂತಿ ತುಳಸಿ ವನಮಾಲಿ||
ಇಟ್ಟ ದ್ವಾದಶ ನಾಮ ನಿಗಮ ಗೋಚರನ||


||Pallavi||
Krishna||
Kande na kanasinali govindana||

||Swara||
mgg, mg dmm, dm ndd, nd Sndm grnr||
Thaka jham thajhom thaka jham thajhom ||
Thaka jham thajhom thaka jhonu thaka dhimi||

gmgg mdmm dndd nRn, gmgm dmdn dnRn GRSn dmdn||
Thaditha thadinginathom haditha thadinginathom||
Thaditha thadinginathom||

||Anupallavi||
Kandena kanasinali kanaka rathnada phaniya||
Nandana knada mukundana charanava||

||Charana||
Utta pithambara udiya kanchana dhama||
Thotta muthina haara kousthubhavu||
Kattida vaijayanthi tulasi vanamali||
Itta dwadasha naama nigama gocharana||


 

Advertisements